ಸೂರ್ಯಾಷ್ಟಕಂ – Suryashtakam in kannada

Download “Suryashtakam in kannada PDF” suryashtakam-in-kannada.pdf – Downloaded 684 times – 208.94 KB

हिंदी English ❈ ਪੰਜਾਬੀ (Punjabi) ❈  বাংলা (Bangla) ❈ ગુજરાતી (Gujarati) ❈  ಕನ್ನಡ (Malayalam) ❈  ಕನ್ನಡ (Kannada) ❈   தமிழ் (Tamil) తెలుగు (Telugu) ❈

ಆದಿದೇವ ನಮಸ್ತುಭ್ಯಂ ಪ್ರಸೀದ ಮಭಾಸ್ಕರ
ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಸ್ತುತೇ

ಸಪ್ತಾಶ್ವ ರಧ ಮಾರೂಢಂ ಪ್ರಚಂಡಂ ಕಶ್ಯಪಾತ್ಮಜಂ
ಶ್ವೇತ ಪದ್ಮಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಂ

ಲೋಹಿತಂ ರಧಮಾರೂಢಂ ಸರ್ವ ಲೋಕ ಪಿತಾಮಹಂ
ಮಹಾ ಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಂ

ತ್ರೈಗುಣ್ಯಂ ಚ ಮಹಾಶೂರಂ ಬ್ರಹ್ಮ ವಿಷ್ಣು ಮಹೇಶ್ವರಂ
ಮಹಾ ಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಂ

ಬೃಂಹಿತಂ ತೇಜಸಾಂ ಪುಂಜಂ ವಾಯು ಮಾಕಾಶ ಮೇವ ಚ
ಪ್ರಭುಂ ಚ ಸರ್ವಲೋಕಾನಾಂ ತಂ ಸೂರ್ಯಂ ಪ್ರಣಮಾಮ್ಯಹಂ

ಬಂಧೂಕ ಪುಷ್ಪಸಂಕಾಶಂ ಹಾರ ಕುಂಡಲ ಭೂಷಿತಂ
ಏಕ ಚಕ್ರಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಂ

ವಿಶ್ವೇಶಂ ವಿಶ್ವ ಕರ್ತಾರಂ ಮಹಾತೇಜಃ ಪ್ರದೀಪನಂ
ಮಹಾ ಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಂ

ತಂ ಸೂರ್ಯಂ ಜಗತಾಂ ನಾಧಂ ಜ್ನಾನ ವಿಜ್ನಾನ ಮೋಕ್ಷದಂ
ಮಹಾ ಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಂ

ಸೂರ್ಯಾಷ್ಟಕಂ ಪಠೇನ್ನಿತ್ಯಂ ಗ್ರಹಪೀಡಾ ಪ್ರಣಾಶನಂ
ಅಪುತ್ರೋ ಲಭತೇ ಪುತ್ರಂ ದರಿದ್ರೋ ಧನವಾನ್ ಭವೇತ್

ಆಮಿಷಂ ಮಧುಪಾನಂ ಚ ಯಃ ಕರೋತಿ ರವೇರ್ಧಿನೇ
ಸಪ್ತ ಜನ್ಮ ಭವೇದ್ರೋಗೀ ಜನ್ಮ ಕರ್ಮ ದರಿದ್ರತಾ

ಸ್ತ್ರೀ ತೈಲ ಮಧು ಮಾಂಸಾನಿ ಹಸ್ತ್ಯಜೇತ್ತು ರವೇರ್ಧಿನೇ
ನ ವ್ಯಾಧಿ ಶೋಕ ದಾರಿದ್ರ್ಯಂ ಸೂರ್ಯಲೋಕಂ ಸ ಗಚ್ಛತಿ

ಇತಿ ಶ್ರೀ ಶಿವಪ್ರೋಕ್ತಂ ಶ್ರೀ ಸೂರ್ಯಾಷ್ಟಕಂ ಸಂಪೂರ್ಣಂ

Leave a Comment